KGF Movie: ಕೆಜಿಎಫ್' ಹಾದಿಯಲ್ಲಿ ಲೂಸ್ ಮಾದನ 'ಲಂಬೋದರ' | FILMIBEAT KANNADA

2019-01-03 227

KGF kannada movie:ಕೆಜಿಎಫ್' ಚಿತ್ರದ ನಂತರ ಕನ್ನಡ ಚಿತ್ರರಂಗದ ಟ್ರೆಂಡ್ ಬದಲಾಗ್ತಿದೆ. ಕನ್ನಡದ ಚಿತ್ರಗಳು ಹೊರರಾಜ್ಯದಲ್ಲಿ ಮಿಂಚಲು ಮುನ್ನುಗ್ಗುತ್ತಿದೆ. ಹೌದು, ಕೆಜಿಎಫ್ ಐದು ಭಾಷೆಯಲ್ಲಿ ಅಬ್ಬರಿಸಿತ್ತು. ಇದೀಗ, ಲಂಬೋದರ ಕನ್ನಡದ ಜೊತೆಗೆ ಪರಭಾಷೆಯಲ್ಲೂ ತೆರೆಕಾಣುತ್ತಿದೆ.

KGF kannada movie:Loosemada yogesh starrer Lambodara movie will release in telugu language also. the movie directed by k krishnaraj.

Videos similaires